ಜನ್ನನ ಯಶೋಧರ ಚರಿತ
ಜನ್ನನ ಯಶೋಧರ ಚರಿತ ಅವ ಲೋಕಿಸುವಾಗ ಸ್ವ ಚಂದ ಅದುನಿಕಥೆಯನ್ನು ಅನ್ವಯಿಸ ಬಾರದು . ಯಶೋಧರ ಚರಿತೇ ಜನಸಾ ಮಾನ್ಯ ರ ಲ್ಲಿ ಜೈನ ಧರ್ಮ ವನ್ನು ಬಿತ್ತುವ ಕೆಲ ಸ ವನ್ನು ಇದು ಮಾಡಿದೇ . ಜೀವ ದಯೆ ವಿಚಾರವು ಜೈನ ರಲ್ಲಿ ಮತ್ತು ಜನನ್ನಲ್ಲಿ ಉದಯವಾಗಲು ಅಂದಿನ ಬಹುಸಂಖ್ಯಾ ತರು ಜೀವ ದಯಾಹೀನರಾಗಿದ್ದು ಕಾರಣವಾಗಿದೆ . ಇಂದೇನು ಅವರ ಸಂಖ್ಯೆ ಕಡಿಮೆಯಗಿಲ್ಲ . ಅದನ್ನು ಬೇಂದ್ರೆ
ಕೋಳಿಯ ಕೊಯ್ಧರೆ ಕೇಳುವವರುಂಟು
ಕುರಿಯನು ಕಡಿದರೆ ಕೇಳುವವರುಂಟು
ಗುಬ್ಬಿ ಮಾನವ ನ
ಕೊಯ್ಧರು ಕೊಂದರು ಕಡಿದರು ಏನು ?
ಎಂದು ಸವಾಲು ಹಾಕುತ್ತಾ ರೆ ." ಖುದಾಕೆ ನಾಮಾಸೆ ಕುರ್ಬಾನಿ " ಮಾಡುವ ಜನರನ್ನು ಪರಿವರ್ತಿಸಲು ಈ ಕತೆ .
ಜನ್ನ ನು ವಾದಿರಾಜನ ಸಂಸ್ಕ್ರತ ಯಶೋದರ ಚರಿತೆ ಯನ್ನು ಅನುಸರಿಸಿದ್ದಾನೆ .ಈ ಕತೆಯನ್ನು ಜೀವದಯಸ್ತಮಿಯ ದಿವಸ ಬರೆದನೆಂದು .ಇದನ್ನು ಕೇಳುದರಿಂದ ಪಾಪ ನಾಶ ವಾಗುದೆಂದು ಅವನ ನಂಬಿಕೆ .. ಆ ಬಳಿಕ ರಾಜಪುರ ಎಂಬ ಊರಿತ್ತು ಅದರ ದೊರೆ ಮಾರಿದತ್ತ . ಅದು ಚಾಗದ ಬೋಗದಾಗರ . ಆ ಪಟ್ಟಣದ ತಂಕು ದಿಕ್ಕಿನಲ್ಲಿ ಚಂಡ ಮಾರಿಯ ಗುಡಿ ಇದೆ . ಆವಳು ಪಾಪಕಳ ಪಂಡಿತೆ . ಅಶ್ವ ಯುಜ ಮತ್ತು ಚೈತ್ರ ಮಾಸ ದಲ್ಲಿ ಮಾರಿಯ ಜಾತ್ರೆ . ಅದ್ರಲ್ಲಿ ನ ಡೆಯುದು ಲಯಲೀಲೆ . ಅದನ್ನು ವಸಂತ ಋತುವಿನ ನಿಸರ್ಗ ವು ಮೂದಲಿಸುತ್ತ್ದೆ