Thursday, 28 November 2013

              ಚಿಲ್ಲೇರಿ ಗುಡ್ಡೆ -ಚಕ್ರ ನದಿ ಪಾಲಾಯಿತು 

ನಮಗೆ ಚಿಲ್ಲೇರಿ ಗುಡ್ಡಿ ಯೊಡನೆ   ವರ್ಷಗಳ  ಭಾವನಾ ತ್ಮಕ ಸಂಬಂದ ವಿದೆ . .ನಾವು ಚಿಕವರಿರುವಾಗ, ನಮ್ಮ ತಂದೆ ಮನೆಯಲ್ಲಿದ್ದ ಅಜ್ಜಿಯನ್ನು ನೋಡಲು ರಜಾ ದಿನಗಳಲ್ಲಿ  ಬರುತ್ತಿದ್ದೆವು . ನಮ್ಮ ಅಜ್ಜಿ  "ನಮ್ಮ ಮನೆಯದುರು  ಗುಡ್ಡ ತೋರಿಸಿ ಇದು ಚಿಲ್ಲೇರಿ ಗುದ್ದಿ ಎಂದಾಗ , ನಾವು ಕೂತೂಹಲದ  ಕಣ್ಣನ್ನು ಅರಳಿಸಿ ನೋಡುತ್ತಿದ್ದೇವು. ಅಲ್ಲ್ಫ್ಲಿ "ಚಿಲ್ಲರೆ " ಸಿಗುತ್ತದಯೇ ಎಂದು ನಾವು ಅಜ್ಜಿಯಲ್ಲಿ ಕೇಳಿ ದುಂಟು. ಅಜ್ಜಿ ಅದಕ್ಕೆ ಸಮಜಾಯಿಸಿ ಉತ್ತರ ಕೊಡುತ್ತಿದ್ದರು . ಆ ಗುಡ್ಡೆಯನ್ನು  ನೋಡಿದಾಗೆಲ್ಲ ಅದರಲ್ಲಿ ಏನಿದೆ ? ಎಂಬ  ಕುತೂಹಲ ಕಾಡುತ್ತಿತ್ತು      

    ಮಹಾಜನ ವರದಿ  - ಬೆಳಗಾವಿ 

 ರಾಜ್ಯ ಪುನರ್ವಿಂಗಡನೆ  ನಂತರ  ಹುಟ್ಟಿದ  ಗಡಿವಿವಾದ , ಪರಿಹಾರಕ್ಕೆ    ಮಹಾ ರಾಷ್ಟ್ರ  ತೀರಾ  ಒತ್ತಡ ತಂದಿತ್ತು .  ಕರ್ನಾಟಕವು  ತನಗೆ  ಬರಬೇಕಿದ್ದ  ಕಾಸರಗೋಡು ,   ಮಡಕಷಿರ , ತಲ್ವಾಡಿ , ಮುಂತಾದ ಪ್ರದೇಶ ಗಳ  ಬಗ್ಗೆ  ತಕರಾರು  ಮಾಡುತ್ತಲಿತ್ತು . ಮಹಾರಾಷ್ಟ್ರ  ತೀರಾ ಒತ್ತಾಯ  ತಂದಾಗ ೨೫. ೧೦ ೧೯೬೬ ರಲ್ಲಿ ಮೆಹರ್ ಚಂದ  ಮಹಾಜನ್  ಆಯೋಗ  ನೇಮಿಸಿತು . ೧೯೬೭ ರಲ್ಲಿ ಆಯೋಗವು   ವರದಿ ಒಪ್ಪಿಸಿತು . " ಆಯೋಗದ ವರದಿ ಹೇಗಿದ್ದರು  ಅದಕ್ಕೆ ನಾವು ಒಪ್ಪುತ್ತೇವೆ " ಎಂದು ಮಹಾರಾಷ್ಟ್ರ  ಸರ್ಕಾರ ೧೪. ೯. ೧೯೬೭ ರಲ್ಲಿ ಹೇಳಿತು. 
ಆಯೋಗವು ತನ್ನ ವರದಿಯಲ್ಲಿ 
೧. ಉತ್ತ್ರರ  ಕನ್ನಡ ಜಿಲ್ಲೆ ಯಲ್ಲಿ  ತನಗೆ ಬರಬೇಕೆಂದು  ಒತ್ತಾಯಿಸಿದ  ಪ್ರದೇಶಗಳ   ಹಕ್ಕನ್ನು  ತಿರಸ್ಕರಿಸಿತು 
೨. ಮಹಾರಾಷ್ಟ್ರ  ಬೇಡಿದ್ದ   ಬೆಳಗಾವಿ ಜಿಲ್ಲೆಯ  ಖಾನಾಪುರ , ತಾಲೂಕಿನ ೨೦೬ ಗ್ರಾಮ ಗಳಲ್ಲಿ  ಪಶ್ಚಿಮ ದ  ೧೫೨ ಗ್ರಾಮ , ಬೆಳಗಾವಿ  ತಾಲೂಕಿನ ೮೪ ಗ್ರಾಮ ,ಚಿಕ್ಕೊಡಿ ತಾಲೂಕಿನ  ೪೧ ಗ್ರಾಮಗಳು , ನಿಪ್ಪಾಣಿ ಸಹಿತ  ೩೨ ಗ್ರಾಮಗಳು ,ಇವುಗಳನ್ನು ಮಹಾರಾಷ್ಟ್ರಕ್ಕೆ  ವರ್ಗಾಯಿಸಲು  ಒಪ್ಪಿತು . ಹುಕ್ಕೇರಿ  ತಳುಕಿನ ೧೮ ಗ್ರಾಮ ಮತ್ತು ಅಥಣಿ  ತಳುಕಿನ ೧೦ ಗ್ರಾಮಗಳ ಬಗೆಗಿನ ಬೇಡಿಕೆ ತಿರಸ್ಕರಿಸಿತು . 
೩. ಬೀದರ  ಜಿಲ್ಲೆಯ ೧೪೬ ಗ್ರಾಮಾಗಳ  ಬಗ್ಗೆ ಮಹಾರಾಷ್ಟ್ರ ಮಂಡಿಸಿದ್ದ  ಹಕ್ಕನ್ನು ತಿರಸ್ಕರಿಸಿತು 
೪. ಗುಲಬರ್ಗ ಜಿಲ್ಲೆ ಯಾ ಅಳಂದ ತಾಲೂಕಿನ ಬಗ್ಗೆ ಮಂಡಿಸಿದ್ದ  ಬೇಡಿಕೆ ತೆರಸ್ಕರಿಸಿತು 

ಕರ್ನಾಟಕ ದ ಬೇಡಿಕೆಯಾದ  ಮಹಾರಾಷ್ಟ್ರದ ಸೊಲ್ಲಾಪುರ ತಳುಕಿನ ೧ ಇಡೀ , ಅಕ್ಕಲ ಕೋಟೆ ತಾಲೂಕು .. ದಕ್ಷಿಣ ಸೊಲ್ಲಾಪುರ ತಳುಕಿನ ೬೫ ಗ್ರಾಮಗಳು .ಸಾಂಗ್ಲಿ . ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ  ೪೪ ಗ್ರಾಮಗಳು .  ಜಿಲ್ಲೆಯ ಗಡಹಿಂಗ್ಲನ  ತಳುಕಿನ ೧೫ ಗ್ರಾಮಗಳು ಕರ್ನಾಟಕ ಕ್ಕೆ  ವರಗಾಯಿಸಬೇಕೆನ್ದು  ಒಪ್ಪಿಗೆ ನೀಡಿ , ಮಹಾರಾಷ್ಟ್ರ ದಿಂದ  ಕರ್ನಾಟಕ ಕ್ಕೆ  ಸೊಲ್ಲಾಪುರ ಜಿಲ್ಲೆಯ  ಮಂಗಳವೇಡೆ  ಮತ್ತು ಶಿರೋಲ  ತಾಲೂಕಿನ ೧೫ ಗ್ರಾಮ ಗಳ  ವರ್ಗಾವಣೆಗೆ  ಆಯೋಗ ಒಪ್ಪಲ್ಲಿಲ. ಕೇರಳ ದಲ್ಲಿರುವ  ಕಾಸರಗೋಡು  ತಾಲೂಕಿನ ೭೧೨ ಗ್ರಾಮ ಕರ್ನಾಟಕಕ್ಕೆ ಒಪ್ಪಿಸಲು ಶಿ ಪಾರಸ್ಸು  ಮಾಡಿತು 


ವಿದ್ಯುಚ್ಚೋರನೆಂಬ ರಿಸಿಯ ಕಥೆ 




ದೊಡ್ಡದಾದ ಒಂದು ಗುಹೆಯಿದೆ. ವಿದ್ಯುಚ್ಚೋರನು ಕಳವು ಮಾಡಿದ ಹೊನ್ನುಗಳನ್ನೆಲ್ಲ ಆ ಗುಹೆಯೊಳಗೆ ಹೂಳಿಟ್ಟು ಗುಹೆಯ ಬಾಗಿಲನ್ನು ದೊಡ್ಡದಾದ ಒಂದು ಬಂಡೆ ಕಲ್ಲು ತಂದು ಇಟ್ಟು ಮುಚ್ಚಿ ಬಂದು ಹಗಲೆಲ್ಲಾ ಹಾಳು ದೇವಾಲಯದಲ್ಲಿ ಅಂಜನ ಹಚ್ಚಿ ತಾನು ತೊನ್ನುರೋಗದವನಾಗಿ ಕಾಣಿಸಿಕೊಳ್ಳುತ್ತಿದ್ದನು. ಮುದುಡಿದ ಕೈಕಾಲುಗಳುಳ್ಳವನಾಗಿ, ಮೂಗು ಒಳಕ್ಕೆ ಕುಸಿದು ಕೀವು ಸುರಿಯುತ್ತಿರಲು ನೊಣಗಳು ಕವಿದುಕೊಂಡು ತಿನ್ನುತ್ತಿರಲು ಅಸಹ್ಯ ಪಟ್ಟುಕೊಂಡ ಜನರ ಮನೆಗಳಿಗೆ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದನು. ಮನೆಮನೆಗಳಿಗೆ ಸುತ್ತಾಡುತ್ತ ತನಗೆ ತೊನ್ನುರೋಗ ಬಂದಿರುವುದನ್ನು ತಿಳಿಸುತ್ತ ಹೀಗೆ ಹಗಲೆಲ್ಲಾ ಇರುತ್ತಿದ್ದನು. ರಾತ್ರಿಯಾಗುವ ವೇಳೆಗೆ ದಿವ್ಯವಾದ ತನ್ನ ಸ್ವಾಭಾವಿಕ ವಾದ ಹಿಂದಿನ ರೂಪವನ್ನು ಧರಿಸುತ್ತಿದ್ದನು. ವಸ್ತ್ರವನ್ನುಟ್ಟು, ಮೈಗೆ ಸುಗಂಧಲೇಪನವನ್ನು ಮಾಡಿ, ಹೂವನ್ನು ಮುಡಿದು ಕರ್ಪೂರದಿಂದ ಬೆರಕೆಯಾದ ತಾಂಬೂಲವನ್ನು ತಿನ್ನುತ್ತ ಸೂಳೆಯರ ಬೀದಿಗಳಲ್ಲಿ ಸುತ್ತಾಡಿ, ತನ್ನನ್ನು ಮೆರೆಯಿಸುತ್ತ ತನ್ನಮನಸ್ಸಿಗೆ ಬಂದ ಶ್ರೇಷ್ಠರಾದ ಒಳ್ಳೆಯ ಹೆಂಗುಸರಲ್ಲಿ ಮುಂಗಡವಾಗಿ ದ್ರವ್ಯವನ್ನು ಕೊಟ್ಟು, ವಿಧವಿಧವಾದ ಸುಖಭೋಗಗಳಿಗಾಗಿ ಹೊನ್ನನ್ನು ಕೊಟ್ಟು ಸುಖವನ್ನು ಅನುಭವಿಸುತ್ತ ಯಾರೂ ತಿಳಿಯದ ಹಾಗೆ ಇದ್ದನು. ವೈಶ್ಯರು, ಬಟ್ಟೆಯ ವ್ಯಾಪಾರಿಗಳು, ಅಕಾರಿಗಳು, ಹೆಚ್ಚು ಹಣ ತೆಗೆದುಕೊಳ್ಳುವವರಾದ ಸೂಳೆಯರು, ಸಾಮಂತರು – ಇವರ ದ್ರವ್ಯಗಳನ್ನೆಲ್ಲ ಕದ್ದುಕೊಂಡನು. ಮತ್ತೊಂದು ದಿವಸ ಅಚ್ಯುತೇಂದ್ರನು ಪದ್ಮರಥನಿಗೆ ಪ್ರೀತಿಯಿಂದ ಕಳುಹಿಸಿದ ದಿವ್ಯವಾಗಿರತಕ್ಕ ‘ಸರ್ವರುಜಾಪಹಾರ* (ಎಲ್ಲ ರೋಗಗಳನ್ನೂ ನಾಶಮಾಡುವಂಥದು) ಎಂಬ ಹೆಸರುಳ್ಳ ಮತ್ತು ವಂಶಪರಂಪರೆಯಿಂದ ವಾಮರಥನಿಗೆ ಬಂದಿದ್ದ ಮಾಲೆಯನ್ನು ವಾಮರಥನು ತನ್ನ ಅರಮನೆಯ ಏಳನೆಯ ಉಪ್ಪರಿಗೆಯ ನೆಲೆಯಲ್ಲಿ ತಾನು ಮಲಗುವ ಕೊಠಡಿಯಲ್ಲಿ

Thursday, 14 November 2013

6.ಕಾವ್ಯ ಸಂಗಮ 

5.  ಸಾ ಥ ಕ  ರಕ್ಷಣೆ 

4. ಸಿರಿಯನಿನ್ನೇನು  ಬಣ್ಣಿಪೆನು 

3.ಹೊಸಹಾಡು 








 ಕನ್ನಡಿಗರೇ  ನಾವು  ನಮ್ಮ  ಆಲಸ್ಯವನ್ನು  ತಳ್ಳೋಣ , ಬ್ರಾಮಕ  ಕಲ್ಪನೆ ಗಳನ್ನು   ಬಿಡೋಣ , ಮತ್ತು ಮುಂದಿನ  ಮಾರ್ಗಕ್ಕೆ  ಹತ್ತೋಣ , ಪಾತಾಳಕ್ಕಿಳಿದ  ನಮ್ಮ ಕರ್ನಾಟಕ ಆರ್ಯ ಸಂಸ್ಕ್ರತಿ ಯನ್ನು  ನಾವು  ಉದ್ದರಿಸದೆ ಇನ್ಯಾರು  ಉದ್ದರಿಸುವರು ?ಕನ್ನಡಿಗರು ಹೇಡಿಗಳು ,ಹಿಂದುಳಿದವರು , ಅಭಿಮಾನ ಶೂನ್ಯರು ಎಂದು ಮೊದಲಾದ ಕರ್ಣ  ಕಟೋರ  ನುಡಿಗಳಿಂದ      ಚುಚ್ಚುವವರಿಗೆ  ನಾವು ನಮ್ಮ ಕ್ರಿಯಾಶಕ್ತಿ ಯಿಂದ  ಉತ್ತರ ಕೊಡಬೇಕು . ಸಾಯಲಾದ  ಕರ್ನಾಟಕಕ್ಕೆ  ಇತಿಹಾಸದ  ಸಂಜೀವಿನಿ ಮಾತ್ರೆ ಹಾಕಿ  ಚೇತನ ಗೊಳಿಸೋಣ ..(ಆಲೂರು ವೆಂಕಟರಾಯ -ಕನ್ನಡ -ಕನ್ನಡಿಗ -ಕರ್ನಾಟಕ ,ಪುಟ ೩೬ )

    "ಕನ್ನಡ" ಎನ್ನುವುದು  ಕನ್ನಡ ಭಾಷೆ ,ಕನ್ನಡ ಜನ ,ಕನ್ನಡ ನಾಡು  ಎಲ್ಲವನ್ನು  ಒಳಗೊಳ್ಳುವ  ಪದ .ಕನ್ನಡ ಜನತೆಯ ಸಮಸ್ಯಗಳು  ಹಲವಾರು , ಭಾರತದಲ್ಲಿ  ಅಸ್ಸಾಂ   ಬಿಟ್ಟರೆ  ಅನ್ಯ ಭಾಶಿಗರ  ದಮನಕ್ಕೆ ಕನ್ನಡಿಗರು ಒಳಗಾದ ಹಾಗೆ   ಬೇರೆ  ಯಾರು ಒಳಗಾಗಿಲ್ಲ . ಅಸ್ಸಾಮಿ ನ  ವಿದ್ಯಾರ್ಥಿಗಳು ಎಚ್ಚರಗೊಂಡಿದ್ದಾರೆ . ನಾವು ?

                                                 ಕನ್ನಡ ಭಾಷೆಯ ಪ್ರಾಚೀನತೆ 

  1.  ಸಂಸ್ಕ್ರತ  ಮಹಾ ಭಾರತ ದಲ್ಲಿ  "ಕರ್ನಾಟ " ದೇಶದ  ಉಲ್ಲೇಖವಿದೆ 
  2. . ಛಾನದ್ಯೊಗ  ಉಪನಿಷತ ನಲ್ಲಿ  " ಮಟಚಿ " ಎಂಬ ಪದವಿದೆ  ಅದು ಕನ್ನಡ ದ " ಮಿಡತೆ "  
  3. ಕ್ರಿಸ್ತ ಪೂರ್ವ ೩  ಶತಮಾನದ  ಅಶೋಕ  ಬ್ರಮ್ಮಗಿರಿ ಶಾಸನದಲ್ಲಿ "ಇಸಿಲ " ಎಂಬ  ಕನ್ನಡ  ಎಂಬ ಪದವಿದೆ 
  4. ಕನ್ನಡ ಭಾಷೆಯ ಪೂರ್ಣ ಪ್ರಮಾಣದ ಮೊದಲ  ಮಾದರಿ  ಹಲಮಿಡಿ ಶಾಸನ ದಲ್ಲಿ                                                                                                                            

                                ಭಾಷಾ ಸೂತ್ರ ( ೧೯೮೨ )

  • ಪ್ರಾಥಮಿಕ ಶಾಲೆ (೧ ರಿಂದ ೪) ಮಾತೃಭಾಷೆ  ಮಾತ್ರ 
  • ಹಿರಿಯ ಪ್ರಾಥಮಿಕ  ಶಾಲೆ (೧ ರಿಂದ ೭) ಮಾತ್ರ ಭಾಷೆ  ಜೊತೆಗೆ ಮತ್ತೊಂದು  ಭಾಷೆ 
  • ೩ ಮತ್ತು ೭ ನೇ ತರಗತಿಯವರಗೆ ಹಿಂದಿ ಅಥವ ಸಂಯೋಜಿತ  ಭಾಷೆ ಯಾಗಿ  ಕನ್ನಡ ಆದರೆ  ಇದು ಕಡ್ಡಾಯವಲ್ಲ  
  • ಹೈಸ್ಕೂಲ್ ನಲ್ಲಿ  ೧೫೦ ಅಂಕದ ಪ್ರಥಮ  ಭಾಷೆ , ೧೦೦ ಅಂಕದ ದ್ವಿತೀಯ ಭಾಷೆ , ೫೦ ಅಂಕದ ತ್ರತಿಯ ಭಾಷೆ 
  • ಇಂಗ್ಲೀಷನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವವರು  ದ್ವಿತೀಯ ಭಾಷೆ  ಇಂಗ್ಲಿಷ್ ತೆಗೆದುಕೊಳಬೇಕು 
  • ಕನ್ನಡ ಪ್ರಥಮ ಭಾಷೆ ಯಾದರೆ  ಹಿಂದಿ ಅಥವ  ಸಂಸ್ಕ್ರತ  ತ್ರತಿಯ  ಭಾಷೆ       

                                   ಭಾಷಾ ಸೂತ್ರ (೨೦.೭. ೮೨ ಆಜ್ಞೆ )

  • ೧ನೇ  ತರಗತಿಯಿಂದ  ೭ ನೇ ತರಗತಿವರಗೆ  ಕನ್ನಡ ಕಡ್ಡಾಯ 
  •  ೮ ನೇ ತರಗತಿಯಿಂದ ೧೦ನೇ ತರಗತಿವರಗೆ ೧೨೫ ಅಂಕದ  ಪ್ರಥಮ   ಭಾಷೆ  ಕನ್ನಡ 
  • ೧೦೦ ಅಂಕದ  ಮತ್ತೆರಡು ಭಾಷೆಗಳು 
  • ಮೂರು ಭಾಷೆಗಳ  ತರ್ಗಡ ಕಡ್ಡಾಯ   

ಈ  ಆಜ್ಞೆ ಯನ್ನು  ಕರ್ನಾಟಕದ  ಉಚ್ಚ  ನ್ಯಾಯಾಲಯ  ರದ್ದು ಪಡಿಸಿದೆ (೨೫ ೧ . ೧೯೮೯ )                                                       

                                      ಈಗಿನ  ಭಾಷಾ ಸೂತ್ರ 


  • ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಅಂದ್ರೆ  ೧ ರಿಂದ  ೪ ನೇ ತರಗತಿವರಗೆ  ಮಾತ್ರಭಾಷೆ  ಕಡ್ಡಾಯ 
  • ಕನ್ನದದೇತರರಿಗೆ  ೩ ಮತ್ತು ೪ ನೇ ತರಗತಿಯಲ್ಲಿ  ಕನ್ನಡ ಕಲಿಸುವ  ಅವಕಾಶ ಕಲ್ಪಿಸಲಾಗಿದೆ . ಕಲಿಕೆ ಮತ್ತು ಪರೀಕ್ಸೆ  ಇಚ್ಚೇಗನುಗುಣವಾಗಿ 
  • ೫ ರಿಂದ ೭ ನೇ  ತರಗತಿವರಗೆ , ಕನ್ನದಡೇತರರಿಗೆ ಕನ್ನಡ ಕಡ್ಡಾಯ 
  • ಹೈಸ್ಚೂಲ್ ನಲ್ಲಿ  ೮ ರಿಂದ ೧೦ ನೇ ತರಗತಿವರಗೆ  ಎಲ್ಲ  ವಿದ್ಯಾರ್ಥಿ ಗಳು  ಮೂರು ಭಾಷೆಯ ಅಭ್ಯಾಸ  ,ಉತ್ತಿರ್ಣ  ಕಡ್ಡಾಯ 
  • ೧೨೫ ಅಂಕ ಗಳಿಗೆ  ಪ್ರಥಮ  ಭಾಷೆ , ೧೦೦ ಅಂಕಗಳ  ಇನ್ನೆರಡು ಭಾಷೆ . ಈ ಮೂರು ಭಾಷೆ ಗಳಲ್ಲಿ  ಕನ್ನಡ  ಒಂದು ಭಾಷೆ ಯಾಗಿರಬೇಕು    
                                                   ಡಾ ಸರೋಜಿನಿ ಮಹಿಷಿ  ವರದಿ 
  • ಕನ್ನಡಿಗರು ಎಂದರೆ ಕರ್ನಾಟಕದಲ್ಲಿ ಕೊನೆಯ ಪಕ್ಷ  ನಲೆಸಿ  ಕನ್ನಡ ಮಾತನಾಡಬಲ್ಲ ,ಓದಿ ಬರೆಯಬಲ್ಲ  ಎಲ್ಲಾ  ವ್ಯಕ್ತಿಗಳು 

ಕೈಯಾರರ  ಗೀತೆ 



ಕ್ರಪೆ -ಕನ್ನಡ -ಕನ್ನಡಿಗ -ಕರ್ನಾಟಕ