1.ಬಲಿಯನಿತ್ತಡೆ ಮುನಿವೆಂ
೧. ಪ್ರೇರಣೆ - ಬಲಿಯನ್ನು ಕೊಡುವುದರಿಂದ ಆಗುವ ಅನಾಹುತ ವನ್ನು ತಿಳಿಸುವುದು
ಕಠಿನ ಪದಗಳ ಅರ್ಥವನ್ನು ಮಿಂಚು ಪಟ್ಟಿ ಯಲ್ಲಿ ಬರೆದು ವಿಧ್ಯಾರ್ಥಿ ಗಳಿಗೆ ನೀಡಿ ಅವರಿಂದ ಉತ್ತರ ಪಡೆಯುವುದು .
೨. ಲೇಖಕರ /ಕವಿಯ ಪರಿಚಯ ಮಾಡುವುದು -ವಿದ್ಯಾರ್ಥಿಗಳನ್ನೇ ಉಪಯೋಗಿಸಿಕೊಂಡು ಸಂದರ್ಶನ ಮಾಡಿಸಿ
೩. ಶಿಕ್ಷಕರ ವಾಚನ -ಶಿಕ್ಷಕರು ಪದ್ಯ ಭಾಗವನ್ನು ಅರ್ಥ ಗಳಿಗನುಗುಣವಾಗಿ ಬಿಡಿಸಿ ಓದುವುದು .
೪. ವಿದ್ಯಾಥಿಗಳ ಮಾನ ಓದು -ವಿದ್ಯಾಥಿಗಳು ಪದ್ಯವನ್ನು ಮೌನವಾಗಿ ಓದುವರು
೫. ಬೆಳವಣಿಗೆ ಹಂತದ ಪ್ರಶ್ನೆ ಗಳು -ವಿದ್ಯಾಥಿಗಳಿಗೆ ಚೀಟಿ ಗಳಲ್ಲಿ ಪ್ರಶ್ನೆ ಬರೆದು ಗುಂಪಿಗೆ ನೀಡಿ ಉತ್ತರವನ್ನು ನಿರೀಕ್ಷಿ ಸಿ . ಪ್ರಶ್ನೆ ಕ್ರಮಗತವಾಗಿರಲಿ .ವಿದ್ಯಾರ್ಥಿಗಳ ಉತ್ತರವನ್ನು ಜೋಡಿಸಲು ಪ್ರಯತ್ನಿಸಿ .
೬. ಶಿಕ್ಷಕರಿಂದ ವಿವರಣೆ - ಶಿಕ್ಷಕರು ಪದ್ಯವನ್ನು ವಿವರಿಸ ಬೇಕು
೭ . ಪದ್ಯವನ್ನು ರಾಗವಾಗಿ ಹಾಡುವುದು ,ಅಥವಾ ಸಿಡಿ ಕೇಳಿಸುವುದು
೮. ಮನೆಗೆಲಸ - ಒಂದೊಂದು ತಂಡಕ್ಕೂ ಒಂದೊಂದು ಆಲಿಸುವ್ , ಮಾತನಾಡುವ , ಓದುವ , ಬರೆಯುವ ಕೌಶಲ್ಯಾದ ಪ್ರಶ್ನೆ ಕೇಳುವುದು
. ೧. ಪ್ರೇರಣೆ
೧. ನೀವು ಯಾವುದಾದ್ರೂ ಮಾದ್ಯಮ ದಲ್ಲಿ ಪ್ರಾಣಿ, ಪಕ್ಷಿ ಬಲಿಕೊಡುವುದು ನೋಡಿದ್ದೀರಾ ?
೨. ಅದು ನಿಮಗೆ ಸಂತೋಷ ತರುತ್ತದೆಯೆ ?
೨. ಲೇಖಕರ /ಕವಿಯ ಪರಿಚಯ ಮಾಡುವುದು
ಜನ್ನ ಜೈನ ಧರಮಿಯ ಜನಾರ್ಧನ ಎಂಬ ಹಸರಿನ ಸರಳ ರೂಪ ರೂಪ ಜನ್ನ . ತನನ್ನು ಜನ್ನಿಗ ,ಜನ್ನಯ , ಜಾನಕಿ ಎಂದೆಲ್ಲ ಕರೆಯಿಸಿಕೊಂಡಿದ್ದಾನೆ . ಕವಿಯಾಗಿ ಒಂದನೇ ನರಸಿಮ್ಮನ ಕಟ್ಹೋ ಪಧ್ಯನಾಗಿ , ಸಮನೋಬಾಣನೆಂಬ ಬಿರುದು ಪಡೆದಿದ್ದ . ಯಶೋಧರ ಚರಿತ , ಅನಂತ ನಾಥ ಪುರಾಣ , ಅನುಭವ ಮುಕುರ ಎಂಬ ಕ್ರತಿಯನ್ನು ರಚಿಸಿದ್ದಾನೆ .ಚನ್ನರಾಯ ಪಟ್ಟಣದ ಮತ್ತು ತರಿಕರೆ ೪೫ ನೆ ಶಾಸನ ಇವನೇ ರಚಿಸಿದ್ದಾನೆ ..ಆವನ ಹುಟ್ಟಿದ ಸ್ತಳ ದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ . (ಕವಿ ಕಾವ್ಯ ಪರಂಪರೆ -ಕೃಷ್ಣ ಕುಮಾರ ಪೇಜ್ ೪೨ )
೧೨ನೆ ಶತಮಾನ ದ ಸಾಹಿತ್ಯವು ಸ್ವಾತ್ರಂತ್ರ್ಯ ,ಸರಳತೆ ,ದೇಶೀ ತನವನ್ನು ಹೊಂದಿದೆ ಮೇಲು ನೋಟಕ್ಕೆ ಚಂ ಪು ವಿನಂತ್ತೆ ಕಂಡರೂ , ಅದು ದೇಶೀ ಗುಣವನ್ನು ಹೊಂದಿದೆ .
ಮುಂದಿನ ಕವಿಗಳು ಜನ್ನ ನ ನ್ನು ಅದರಲ್ಲಿಯೂ ಮಧುರ ಕವಿ ----
"ಸರ್ವರ ಸಮ್ಮತವೆನಗಿದು
ಗರ್ವದ ಮಾತಲ್ಲ ಶಾಸ್ತ್ರ ಲೌಕಿಕ ಕಲೆಯೊಳ್
ಬೆವರಿದ್ ನೇಮಿ ಜನ್ನ ಮರ್ ಇರವರೆ ಕರ್ನಾಟಕ ಕ್ರತಿಗ ಸೀಮಾ ಪುರಷ ರು
ಜನ್ನ ನ ಯಶೋಧರ ಚರಿತೆ ಸಮಾಜ ಶಿಕ್ಷಣ ಉದ್ದೇಶವನ್ನು ಹೊಂದಿದೆ . ಜೀವದಯ ವಿಚಾರವು ಜನ್ನ ನಲ್ಲಿ
ಮತ್ತು ಜೈನರಲ್ಲಿ ಉದಯವಾಗಲು ಅಂದಿನ ಬಹುಸಂಕಯತರು ಜೇವದಯಾಹೀನರಾಗಿರುವುದು ಕಾರಣ . ಇಂದೇನು ಅಂತವರ ಸಂಕ್ಯ ಕಮ್ಮಿಯಾಗಿಲ್ಲ . ಇದನ್ನು ಕಂಡು ಬೇಂದ್ರೆ
"ಕೋಳಿಲಿಯ ಕೋಯದರೆ ಕೇಳುವ್ವರುಂಟು
ಕುರಿಯನು ಕಡಿದ್ರೆ ಕೆರಳುವವರುಂಟು
ಗುಬ್ಬಿ ಮಾನವರ
ಕೊಯಿದರು ಕೊಂದರು ಕಡಿದರು ಏನು"
ಎಂದು ಸವಾಲು ಹಾಕುತ್ತಾರೆ .
ಇಡೀ ಜಗತು ನಾಯಕನ ಮೇಲಿದೆ ನಾಯಕನನ್ನು ಬದಲಾವಣೆ ಮಾಡುವುದೇ ಅನುಯಾಯಿಗಳ ಬದಲಾವಣೆ , ಎಂದು ಅರಿತು ಅವನ ಬದಲಾವಣೆ ಮಾಡಲು ಹೊರಟಿರುವುದು ರನ್ನ ಜಾಣ್ತನ .
ಮಾಹನಾ ಯಕನ ಬದಲಾವಣೆಗೆ ಮಹಾ ಪುರುಷರು ಹುಟ್ಟುತ್ತಾರೆ ಅಂತಯೇ ಅಭಯರುಚಿ ಮಹಾ ಪುರಶನಾಗಿ ಕಾಣಿಸುತ್ತಾನೆ.
'ಅಹಿಂಸಾವಾದ ಎಂಬುದು ಸಂಯುಕ್ತ ರಾಷ್ಟ್ರ ಸಂಘದ ಮುಲಭೂತ ಕಲ್ಪನೆ '
ಸಂಕಲ್ಪ ಹಿಂಸೆ ಮಾಡಿದ ಕಾರಣಕ್ಕೆ ಯಶೋಧರನು ಪ್ರಾಣಿ ಜನ್ನ್ಮ ತಾಳುವನ್ತ ಶಿಕ್ಷೆಗೆ ಗುರಿಯಾಗುತಾನೆ
ಇದು ಗಾಂಧಿ ಸಂಮತ