Thursday, 25 July 2013
ನಿರ್ಮಲ ಧರ್ಮದಿ ಪಾಲಿಸು ದರೆಯಂ ಎಂದು ಮಾರಿದತ್ತನಿಗೆ ಅಭಿರುಚಿ ಹೇಳಿದನುಈ ಮಾತಿಗೆ ಮಾರಿದತ್ತನ ಮನಪರಿವರ್ತನೆ ಆಯಿತು ..ಯಶೊಧರನು ಅಭಯ ರುಚಿ ಯಾಗಿ , ಅಮೃತಮತಿ ಅಭಯಮತಿ ಯಾಗಿ ಜನ್ಮತಾಳುತ್ತಾರೆ ಮೊದಲ ಜನ್ಮ ದಲಿ , ಹೆಣ್ಣು ನಾಯಿ , ನವಿಲು ಆಗಿ ,೨ನೇ ಜನ್ಮ ದಲ್ಲಿ , ಹಾವು ..ಮೃಗ ವಾಗಿ ,೩ನೆ ಜನ್ಮ ದಲ್ಲಿ ಮೊಸಳೆ -ಮೀನಾಗಿ ,೪ನೇ ಜನ್ನಮದಲ್ಲಿ ಆಡಾಗಿ- ಹೋತವಾಗಿ ,ನಂತರ ಕೋಳಿಯಾಗಿ ಹುಟ್ಟಿ ಕೊನೆಗೆ ಅವಳಿ ಮಕ್ಕಳಾಗಿ ಕುಸುಮವಳಿಯಲ್ಲಿ ಹುಟ್ಟುತ್ತಾರೆ
Tuesday, 23 July 2013
ನಿರ್ಮಲ ಧರ್ಮದಿ ಪಾಲಿಸು ದರೆಯಂ ಎಂದು ಮಾರಿದತ್ತನಿಗೆ ಅಭಿರುಚಿ ಹೇಳಿದನುಈ ಮಾತಿಗೆ ಮಾರಿದತ್ತನ ಮನಪರಿವರ್ತನೆ ಆಯಿತು ..ಯಶೊಧರನು ಅಭಯ ರುಚಿ ಯಾಗಿ , ಅಮೃತಮತಿ ಅಭಯಮತಿ ಯಾಗಿ ಜನ್ಮತಾಳುತ್ತಾರೆ ಮೊದಲ ಜನ್ಮ ದಲಿ , ಹೆಣ್ಣು ನಾಯಿ , ನವಿಲು ಆಗಿ ,೨ನೇ ಜನ್ಮ ದಲ್ಲಿ , ಹಾವು ..ಮೃಗ ವಾಗಿ ,೩ನೆ ಜನ್ಮ ದಲ್ಲಿ ಮೊಸಳೆ -ಮೀನಾಗಿ ,೪ನೇ ಜನ್ನಮದಲ್ಲಿ ಆಡಾಗಿ- ಹೋತವಾಗಿ ,ನಂತರ ಕೋಳಿಯಾಗಿ ಹುಟ್ಟಿ ಕೊನೆಗೆ ಅವಳಿ ಮಕ್ಕಳಾಗಿ
Sunday, 21 July 2013
ಮಹಾಕವಿ ವಾಲ್ಮಿಕಿ ಜಯಂತಿ
ಅಕ್ಟೋಬರ್ ೧೮ ಮಹಾಕವಿ ವಾಲ್ಮಿಕಿ ಜಯಂತಿ
ವಾಲ್ಮಿಕಿಯ ರಾಮಾಯಣವು ೪ ಪರಂಪರೆಯನ್ನು ಪ್ರವಶಿಸೆ ಪ್ರವಹಿ ಸಿ ದೇ . ೧. ವೈದಿ ಕ ರಾಮಾಯಣ ಪರಂ ಪರೆ
೨. ಬೌಧ ರಾಮಾಯಣ ಪರಂ ಪರೆ
೩. ಜೈನ ರಾಮಾಯಣ ಪರಂ ಪರೆ
೪. ಜನಪದ ರಾಮಾಯಣ ಪರಂಪರೆ
ಇಷ್ಟು ಸತ್ವ ಅ ಮಹಾಕಾವ್ಯ ಕಿ ತ್ತು
೧. ಬೌಧ ರಾಮಾಯಣ ಪರಂ ಪರೆ ಗೆ - ದಶರಥ ಜಾ ತ ಕ
೨ . ಜೈನ ರಾಮಾಯಣ ಪರಂ ಪರೆ ಗೆ -ವಿಮಲ ಸುರಿಯ ಪವುಮಚರೆವಪು
೩. ವೈದಿಕ ರಾಮಾಯಣಕೆ - ತುಲಶಿಧಾಸರ -ರಾಮಚರಿತ ಮಾನಸ
ಎಕನಾಥರ- ಭಾವಾರ್ಥ ರಾಮಾಯಣ
ತೊರೆವೆ ನರಹರಿಯ- ತೊರೆವೆ ರಾಮಾಯಣ
ಕನ್ನಡ ದಲ್ಲಿ ಮೊದ್ಲು ಮೈದ್ದೊರಿದ್ಫ್ದು -ಜೈನ ರಾಮಾಯಣ -೧೨ನೆ ಶತಮಾನದ ನಾಗಚಂದ್ರ ಕವಿಯ ಪಂಪ ರಾಮಾಯಣ ,ಆಥ ವ ಚರಿ ತ ಪುರಾಣ
ವೈಷ್ಣ್ ವ ಪರಂ ಪರೆ ಯಲ್ಲಿ ರಾಮಾಯಣ ಕಾಣಿಸಿ ಕೊಂ ಡಿ ದ್ದು -೧೬ ನೆ ಶತಮಾ ನದಲ್ಲಿ ತೊರೆವೆ ನರಹರಿಯ- ತೊರೆವೆ ರಾಮಾಯಣ
ಕನ್ನಡ ದ ಮೊ ದಲ ರಾಮಾಯಣ -ಪಂಪ ರಾಮಾಯಣ
Subscribe to:
Posts (Atom)