ನಿರ್ಮಲ ಧರ್ಮದಿ ಪಾಲಿಸು ದರೆಯಂ ಎಂದು ಮಾರಿದತ್ತನಿಗೆ ಅಭಿರುಚಿ ಹೇಳಿದನುಈ ಮಾತಿಗೆ ಮಾರಿದತ್ತನ ಮನಪರಿವರ್ತನೆ ಆಯಿತು ..ಯಶೊಧರನು ಅಭಯ ರುಚಿ ಯಾಗಿ , ಅಮೃತಮತಿ ಅಭಯಮತಿ ಯಾಗಿ ಜನ್ಮತಾಳುತ್ತಾರೆ ಮೊದಲ ಜನ್ಮ ದಲಿ , ಹೆಣ್ಣು ನಾಯಿ , ನವಿಲು ಆಗಿ ,೨ನೇ ಜನ್ಮ ದಲ್ಲಿ , ಹಾವು ..ಮೃಗ ವಾಗಿ ,೩ನೆ ಜನ್ಮ ದಲ್ಲಿ ಮೊಸಳೆ -ಮೀನಾಗಿ ,೪ನೇ ಜನ್ನಮದಲ್ಲಿ ಆಡಾಗಿ- ಹೋತವಾಗಿ ,ನಂತರ ಕೋಳಿಯಾಗಿ ಹುಟ್ಟಿ ಕೊನೆಗೆ ಅವಳಿ ಮಕ್ಕಳಾಗಿ ಕುಸುಮವಳಿಯಲ್ಲಿ ಹುಟ್ಟುತ್ತಾರೆ
No comments:
Post a Comment