Thursday, 28 November 2013

              ಚಿಲ್ಲೇರಿ ಗುಡ್ಡೆ -ಚಕ್ರ ನದಿ ಪಾಲಾಯಿತು 

ನಮಗೆ ಚಿಲ್ಲೇರಿ ಗುಡ್ಡಿ ಯೊಡನೆ   ವರ್ಷಗಳ  ಭಾವನಾ ತ್ಮಕ ಸಂಬಂದ ವಿದೆ . .ನಾವು ಚಿಕವರಿರುವಾಗ, ನಮ್ಮ ತಂದೆ ಮನೆಯಲ್ಲಿದ್ದ ಅಜ್ಜಿಯನ್ನು ನೋಡಲು ರಜಾ ದಿನಗಳಲ್ಲಿ  ಬರುತ್ತಿದ್ದೆವು . ನಮ್ಮ ಅಜ್ಜಿ  "ನಮ್ಮ ಮನೆಯದುರು  ಗುಡ್ಡ ತೋರಿಸಿ ಇದು ಚಿಲ್ಲೇರಿ ಗುದ್ದಿ ಎಂದಾಗ , ನಾವು ಕೂತೂಹಲದ  ಕಣ್ಣನ್ನು ಅರಳಿಸಿ ನೋಡುತ್ತಿದ್ದೇವು. ಅಲ್ಲ್ಫ್ಲಿ "ಚಿಲ್ಲರೆ " ಸಿಗುತ್ತದಯೇ ಎಂದು ನಾವು ಅಜ್ಜಿಯಲ್ಲಿ ಕೇಳಿ ದುಂಟು. ಅಜ್ಜಿ ಅದಕ್ಕೆ ಸಮಜಾಯಿಸಿ ಉತ್ತರ ಕೊಡುತ್ತಿದ್ದರು . ಆ ಗುಡ್ಡೆಯನ್ನು  ನೋಡಿದಾಗೆಲ್ಲ ಅದರಲ್ಲಿ ಏನಿದೆ ? ಎಂಬ  ಕುತೂಹಲ ಕಾಡುತ್ತಿತ್ತು      

No comments:

Post a Comment