Saturday, 9 November 2013

ಚನ್ನ ಮಲ್ಲಪ್ಪ ಅಥವಾ  ಮಧುರ ಚನ್ನ 

ಆದುನಿಕ  ಕರ್ನಾಟಕದ  ಸತ್ಪುರುಷ ರೋಬ್ಬರು  ತಾವೇ ಇಟ್ಟುಕೊಂಡ ಹಸರು  "ಮದುರ ಚನ್ನ "  ತಂದೆ  ತಾಯಿಗಳು  ಅವರಿಗೆ  ಕೊಟ್ಟ ಹಸರು   ಚನ್ನಮಲಪ್ಪ  ಎಂದು . ಆದ್ರೆ  ಮದುರ  ಚನ್ನ  ಎಂದೇ ಪ್ರಸಿದ್ದ್ರದರು .
 ಒಂದುಹಳ್ಳಿ ಯಲ್ಲಿ  ಚನ್ನ ಮಲ್ಲಪ್ಪ  ಮತ್ತು ಮಾದನ್ನ  ಎಂಬ  ಗಳೆಯರು . ಅವ್ರ  ಗಳೆತ ಅಸಾಧಾರಣ ವಾಗಿತ್ತು
  ಒಂದು  ಹಳ್ಳಿಯಲ್ಲಿ    ಚನ್ನ ಮಲ್ಲಪ್ಪ   ಮಾದಣ್ಣ್   ಎಂಬಿಬ್ಬರು ಸಲಿಗಯ  ಗೆಳೆಯರಿದ್ದರು  . ಅವರ ಗೆಳೆತನವು  ಅಸಾದರಣ ವಾಗಿತ್ತು  . ಚನ್ನಮಲ್ಲಪ್ಪ ಸಾವುಕಾರನ  ಮಗ , ಮಾರಣ್ಣ  ಊರ  ಮಗ . ಚನ್ನಮಲ್ಲಪ್ಪ ನಿಗೆ    ಯಾವಾಗಲು ದೇವರನ್ನು  ಕಾಣುವ  ಹಂಬಲ . ಮಾದ ಣ್ಣ    ಹೆಚ್ಚು ಓದಿದವನಲ್ಲ . ಆತನು ಮುಗ್ದ  ಸ್ವ ಭಾವದವನು . ಸದಾ ;ಕೆಲಸದಲ್ಲಿ  ನಿರತನು . ದೇವರನ್ನು  ಕಾಣ ಬೇಕೆಂದು  ಚನ್ನ ಮಲ್ಲಪ್ಪ  ಹಲವು ಪ್ರಯೋಗ  ಮಾಡಿದನು . ಪ್ರೀತಿಯ  ಸಾಧನೆಯ  ಮೂಲಕ ದೇವರನ್ನು  ಕಂಡನು .
ಮಾದಣ್ಣ ನನ್ನು  ಇಲ್ಲಿ ಮಧುರ  ನೆಂದು  ಕರೆಯಲಾಗಿದೆ . ಚನ್ನ ಮಲ್ಲಪ್ಪ ನಿಗೆ   ಮಾದಣ್ಣ   ಮದುರ . ಮಾದನ್ನನಿಗೆ  ಚನ್ನಮಲ್ಲಪ್ಪ   ಬಲುಚನ್ನ . ಮದುರ ಎಂದರೆ  ಸವಿ . ಚನ್ನ  ಎಂದರೆ ಸುಂದರ . ಸವಿ ಮತ್ತು  ಸುಂದರ  ಸೇರಿ  ಈ  ಹಸರು ರೂಪಗೊಂಡಿದೆ . ಗೆಳೆಯನ ಹೆಸರಿನೋದಿಗೆ  ತನ್ನ  ಹೆಸರನ್ನು  ಸೇರಿಸಿಕೊಂಡು  ಮದುರಚನ್ನ ಆದರು.

ಮದುರಚನ್ನರು ಬಿಜಾಪುರ  ಜಿಲ್ಲೆಯ    ಇಂಡಿ  ತಾಲುಕಿನ್ನ  ಹಲಸಂಗಿ  ಎಂಬ  ಸಣ್ಣ  ಹಳ್ಳಿ .ಇವರು ೧೯೦೩  ರ ಜುಲೈ ತಿಂಗಳ ೩೧ರಲ್ಲಿ ಜನಿಸಿದರು    

No comments:

Post a Comment