Monday, 11 November 2013

ಹೊಸಹಾಡು
ಈ ಕವಿತೆಯಲ್ಲಿ ಕವಿ ಕೈಯಾರ ರು  ಹೊಸಹಾಡು  ಹೇಗಿರಬೇಕು  ಎಂಬುದನ್ನು  ತಿಳಿಸಿರುತ್ತಾರೆ .ನವಭಾವನೆ ಯನ್ನು , ನವಜೀವನ ವನ್ನು , ನವಶಕ್ಥಿಯನ್ನು  ತುಂಬಿಸುವ ಹಾಡನ್ನು  ಹಾಡಬೇಕು . ಆ ಹಾಡು  ನಮ್ಮಲಿ   ಬಲಿಸ್ಟವಾದ  ಭಾವನೆಯನ್ನು  ಉದ್ದಿಪನ  ಗೊಳಿಸಿ , ಭಾವ ಶೂನ್ಯ ವಾದ  ನಮ್ಮ  ಮನದೊಳಗೆ  ಭಾವ  ತೀವ್ರತೆಯನ್ನು ಮೂಡಿಸಬೇಕು .ಸಮುದ್ರದ ಅಲೆಯಂತೆ   ಗಟ್ಟಿಯಗಿರುವ  ಈ ಭಾವನೆ  ನಮ್ಮಲ್ಲಿ  ವೀರ ದ್ವನಿಯನ್ನು ಹೊರಹೊಮ್ಮಿಸಬೇಕು
ನಮ್ಮಲ್ಲಿ ಹೊಸಶಕ್ತಿ ಯನ್ನು ಹೊಮ್ಮಿಸುವ ಹಾಡು ,ಜಾತಿ-ಕುಲ-ಧರ್ಮ

No comments:

Post a Comment